ರೀಲ್ಸ್ ಯುಗದಲ್ಲಿ ಸಂಯಮದ ಭಾಷಣ ಅಗತ್ಯ: ಸಾರ್ವಜನಿಕ ಭಾಷಣ ಕಾರ್ಯಾಗಾರದಲ್ಲಿ ತಜ್ಞರ ಸಲಹೆ.!
ಶಿವಮೊಗ್ಗ: ಪರಿಣಾಮಕಾರಿ ಸಾರ್ವಜನಿಕ ಭಾಷಣ ಕಾರ್ಯಾಗಾರ ಯಶಸ್ವಿ. ಜೆಸಿಐ ಶಿವಮೊಗ್ಗ ಚಿರಂತನ, ಪ್ರದೇಶ–ಇ, ಪ್ರದೇಶ–ಡಿ, ವಲಯ–24 ಹಾಗೂ ಅಖಿಲ ಭಾರತ ವೀರಶೈವ ಮಹಾಸಭದ ತಾಲ್ಲೂಕು ಯುವ ಘಟಕದ ಸಂಯೋಜನೆಯಲ್ಲಿ ದಿನಾಂಕ 01-02-2026 ಭಾನುವಾರ ನಗರದ ಶ್ರಿ ವೀರಶೈವ ಕಲ್ಯಾಣ ಮಂಟಪದಲ್ಲಿ “ಪರಿಣಾಮಕಾರಿ…