ಶಿವಮೊಗ್ಗದಲ್ಲಿ ಮತ್ತೆ ರಂಗೇರುತ್ತಿದೆ “ಕಾಂತಣ್ಣ ಕಪ್”
ಸೇವೆಯೇ ಪರಮಧರ್ಮವಾಗಿದ್ದು, ನನ್ನ ಕೈಯಲ್ಲಾದ ಸಹಕಾರ ಮಾಡುವುದನ್ನು ನಾನು ರೂಢಿಸಿಕೊಂಡು ಬಂದಿದ್ದೆನೆ ಎಂದು ಕಾಂಗ್ರೆಸ್ ಪಕ್ಷದ ನಾಯಕ, ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಹೇಳಿದರು. ನಗರದ ಮಥುರಾ ಹೋಟೆಲ್ ನಲ್ಲಿ ಶಿವಮೊಗ್ಗದ ಎಂಬಿಸಿ ತಂಡದವತಿಯಿಂದ ಆಯೋಜಿಸಿರುವ “ಕಾಂತಣ್ಣ ಕಪ್”…