ಮುಷ್ಕರ ನಡುವೆಯೂ ತೆರೆದಿದ್ದ ಮೆಡಿಕಲ್ ಅಂಗಡಿ; ಮನವರಿಕೆಯಿಂದ ಬಂದ್.!?
ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಶಿವಮೊಗ್ಗದಲ್ಲಿ ಸಾಂಕೇತಿಕ ಮುಷ್ಕರ. ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಇಂದು (ಮೇ 20, 2026) ಶಿವಮೊಗ್ಗ ಜಿಲ್ಲೆಯ ಬಹುತೇಕ ಮೆಡಿಕಲ್ ಅಂಗಡಿಗಳು ಸಾಂಕೇತಿಕ ಮುಷ್ಕರದ ಅಂಗವಾಗಿ ಬಂದ್ ಆಗಿದ್ದವು. ದೀರ್ಘಕಾಲದಿಂದ ಆನ್‌ಲೈನ್‌ನಲ್ಲಿ…