ಹುಟ್ಟುಹಬ್ಬದ ಸಂಭ್ರಮಕ್ಕೆ ಮಾನವೀಯ ಸ್ಪರ್ಶ: ಮೆಗ್ಗಾನ್ ಆಸ್ಪತ್ರೆಯಲ್ಲಿ 600 ಮಂದಿಗೆ ಅನ್ನದಾಸೋಹ
ಬಳ್ಳಿಕೆರೆ ಸಂತೋಷ್ ಜನ್ಮದಿನದ ಅಂಗವಾಗಿ ಅವಿನಾಶ್ ಬಿದರೆ ನೇತೃತ್ವದಲ್ಲಿ ಅನ್ನಸಂತರ್ಪಣೆ ಬಳ್ಳಿಕೆರೆ ಸಂತೋಷ್ ಅವರ ಜನ್ಮದಿನದ ಅಂಗವಾಗಿ ಅವರ ಆತ್ಮೀಯ ಸ್ನೇಹಿತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ, ಹೊಟೆಲ್ ದೇಶಿಯ ದಶಿ೯ನಿ ಮಾಲಿಕರು ಅವಿನಾಶ್ ಬಿದರೆ ಅವರು ಶಿವಮೊಗ್ಗ…