ಬಿಜೆಪಿ–ಜೆಡಿಎಸ್ ಕ್ಷೇತ್ರ ಹಂಚಿಕೆ ಈಗಲೇ ಅಂತಿಮಗೊಳಿಸಿ:ವಿಜಯೇಂದ್ರ
ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಸ್ಪಷ್ಟತೆ ಅಗತ್ಯ; ಚುನಾವಣೆ ಸಿದ್ಧತೆಗೆ ಅನುಕೂಲ ತುಮಕೂರು: ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವಾಗಿ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂಬುದು ರಾಷ್ಟ್ರೀಯ ನಾಯಕರ ಆಶಯವಾಗಿದೆ. ಈ ಮೈತ್ರಿ ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಬೇಕಾದರೆ ಕ್ಷೇತ್ರ ಹಂಚಿಕೆ ಕುರಿತು…