ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಲಂಕೇಶ್ ಪತ್ರಿಕೆ ಮಾಡುತ್ತಿತ್ತು: ಕತ್ತಿಗೆ ಚನ್ನಪ್ಪ
ಶಿವಮೊಗ್ಗ: ಇಂದಿನ ಮಾಧ್ಯಮಗಳು ಜನರ ಮನಸ್ಥಿತಿ ಕೆಡಿಸುವ ಬದಲು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಹಿಂದಿನ ಕಾಲದಲ್ಲಿ ಲಂಕೇಶ್ ಪತ್ರಿಕೆ ಸಮಾಜದಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಸಾಹಿತಿಗಳು ಹಾಗೂ ಬರಹಗಾರರಿಗೆ ವೇದಿಕೆ ಕಲ್ಪಿಸಿತ್ತು ಎಂದು ಕತ್ತಿಗೆ ಚನ್ನಪ್ಪ…