ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ದುರ್ಘಟನೆ: ಪಿಡಿಯಾಟ್ರಿಕ್ ಪಿ.ಜಿ ವಿದ್ಯಾರ್ಥಿನಿ ಲಾವಣ್ಯ ಮೃತ್ಯು.!
ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಸಮೀಪ ಈಂದು ದುರ್ಘಟನೆ ಸಂಭವಿಸಿದ್ದು, ಪಿಡಿಯಾಟ್ರಿಕ್ ಪಿ.ಜಿ ವಿದ್ಯಾರ್ಥಿನಿ ಲಾವಣ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ, ಲಾವಣ್ಯ ಅವರು ಸುಮಾರು 20 ದಿನಗಳ ಹಿಂದೆ ಸಿಮ್ಸ್ (SIMS) ಆಸ್ಪತ್ರೆಗೆ ಪಿ.ಜಿ ತರಬೇತಿಗಾಗಿ…