ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಚುನಾವಣಾ ಫಲಿತಾಂಶ.!

On: October 13, 2025 3:29 PM
Follow Us:
---Advertisement---

ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ — 2025 ರಿಂದ 2030ರವರೆಗಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಫಲಿತಾಂಶವನ್ನು ಇಂದು ಪ್ರಕಟಿಸಲಾಯಿತು. ಒಟ್ಟು 16 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕೆಲವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಯಶೀಲರಾದ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ:

1️⃣ ಮಹಿಳಾ ಸಹಕಾರ ಸಂಘಗಳ ಕ್ಷೇತ್ರ:

ಪಿ. ವೀರಮ್ಮ (ಶಿವಮೊಗ್ಗ) – 08 ಮತಗಳು

ಕೆ. ಮೀನಾಕ್ಷಿ (ಶಿಕಾರಿಪುರ) – 17 ಮತಗಳು → ಜಯಶೀಲರು

2️⃣ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಕ್ಷೇತ್ರ:

ಪುಷ್ಪ ಎಸ್.ವೈ. (ಶಿಕಾರಿಪುರ) – 20 ಮತಗಳು → ಜಯಶೀಲರು

ವಿ.ಎಸ್. ಶಾರದಮ್ಮ (ಶಿಕಾರಿಪುರ) – 19 ಮತಗಳು

 

3️⃣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಗಳು:

ಶಿವಮೊಗ್ಗ ತಾಲೂಕು:

ಕೆ.ಎಲ್. ಜಗದೀಶ್ವರ್ (ಕುಂಚೇನಹಳ್ಳಿ) – 20 ಮತಗಳು → ಜಯಶೀಲರು

ದೇವರಾಜ್ (ತ್ಯಾಜವಳ್ಳಿ) – 04 ಮತಗಳು

 

ಭದ್ರಾವತಿ ತಾಲೂಕು:

ಹನುಮಂತಪ್ಪ ಸಿ. – 09 ಮತಗಳು → ಜಯಶೀಲರು

ಎ.ಜಿ. ರಮೇಶ್ – 06 ಮತಗಳು

ಜಯರಾಮ್ ಗೋಂಧಿ – 00 ಮತಗಳು

ತೀರ್ಥಹಳ್ಳಿ ತಾಲೂಕು: ಹೆಚ್.ಆರ್. ವೆಂಕಟೇಶ್ → ಅವಿರೋಧ ಆಯ್ಕೆ  

ಸಾಗರ ತಾಲೂಕು:

ಅಮೃತೇಶ್ವರ ಬಿ.ಎಂ. – 10 ಮತಗಳು → ಜಯಶೀಲರು            ಆರ್.ರಾಜು ನಾಗರ – 08 ಮತಗಳು

ಶಿಕಾರಿಪುರ ತಾಲೂಕು:ಬಿ. ಚನ್ನೇಗೌಡ – 22 ಮತಗಳು → ಜಯಶಿರು           ಸತೀಶ್ ಎಂ. – 10 ಮತಗಳು

ಸೊರಬ ತಾಲೂಕು:  ಅಶೋಕ ಎಂ.ಆರ್. – 13 ಮತಗಳು → ಜಯಶೀಲರು   ನಾಗರಾಜಗೌಡ – 02 ಮತಗಳು

ಹೊಸನಗರ ತಾಲೂಕು:  ಹೆಚ್.ಯು. ಸುರೇಶ್ (ವಾಟಗೋಡು) → ಅವಿರೋಧ ಆಯ್ಕೆ

4️⃣ ಭದ್ರಾವತಿ ಉಪವಿಭಾಗದ ಮಾರಾಟ ಕ್ಷೇತ್ರ:  ಬಿ.ಕೆ. ಶಿವಕುಮಾರ್ – 21 ಮತಗಳು  ಜಯಶೀಲರು         ಹೆಚ್.ಎಸ್. ಸಂಜೀವಕುಮಾರ್ – 05 ಮತಗಳು

5️⃣ ಸಾಗರ ಉಪವಿಭಾಗದ ಮಾರಾಟ ಕ್ಷೇತ್ರ:  ದಿನೇಶ್ ಬಿ.ಜಿ. ಅವಿರೋಧ ಆಯ್ಕೆ

7️⃣ ಜಿಲ್ಲೆಯ ಪಟ್ಟಣ, ಬ್ಯಾಂಕ್ ಮತ್ತು ಪತ್ತಿನ ಸಹಕಾರ ಸಂಘಗಳ ಕ್ಷೇತ್ರ:

ನರಸಿಂಹ ಸಿ. (ಗಂಧದಮನೆ) – 33 ಮತಗಳು → ಜಯಶೀಲರು

ಹೆಚ್.ಎಸ್. ರವೀಂದ್ರ – 22 ಮತಗಳು

8️⃣ ಶಿವಮೊಗ್ಗ ಉಪವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ:

ಹೆಚ್.ಬಿ. ದಿನೇಶ್ – 42 ಮತಗಳು →ಜಯಶೀಲರು

ಕೇಶವಮೂರ್ತಿ ಬಿ. – 14 ಮತಗಳು

9️⃣ ಸಾಗರ ಉಪವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ:

ದಿನೇಶ್ ಸಿ. (ಶಿಕಾರಿಪುರ) – 24 ಮತಗಳು → ಜಯಶೀಲರು

ಹೆಚ್. ನಂದಿಶ್ವರ (ಶಿಕಾರಿಪುರ) – 20 ಮತಗಳು

🔟 ಇತರ ಸಹಕಾರ ಸಂಘಗಳ ಕ್ಷೇತ್ರ:

ಎಸ್‌.ಕೆ. ಮರಿಯಪ್ಪ (ಶಿವಮೊಗ್ಗ) – 31 ಮತಗಳು → ಜಯಶೀಲರು

ಸಿ.ಪಿ. ಹೆಗಡೆ (ಶಿಕಾರಿಪುರ) – 03 ಮತಗಳು

ಚುನಾವಣೆಯು ಶಾಂತಿಯುತವಾಗಿ ನೆರವೇರಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಭಾರೀ ಮತದಾನ ಕಂಡುಬಂದಿದೆ. ಕೆಲವು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ದಾಖಲಾಗಿದೆ.

ಜಯಶೀಲರಾದ ಎಲ್ಲ ಅಭ್ಯರ್ಥಿಗಳಿಗೆ ಸಹಕಾರ ಕ್ಷೇತ್ರದ ಸಂಘಟನೆಗಳು ಅಭಿನಂದನೆ ಸಲ್ಲಿಸುತ್ತಿವೆ.

Sathish munchemane

Join WhatsApp

Join Now

 

Read More