ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ಕಂಟ್ರಿ ಕ್ಲಬ್ ನಿರ್ದೇಶಕರ ಚುನಾವಣೆ ಸೋತು ಗೆದ್ದವರು ಯಾರು.!

On: February 23, 2026 10:40 AM
Follow Us:
---Advertisement---

ಶಿವಮೊಗ್ಗ ಕಂಟ್ರಿ ಕ್ಲಬ್ (ರಿ) ನಿರ್ದೇಶಕರ ಚುನಾವಣೆ : 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳ ಭರ್ಜರಿ ಜಯ.

ಶಿವಮೊಗ್ಗ ನಗರದ ಕಂಟ್ರಿ ಕ್ಲಬ್ (ರಿ), ಜ್ಞಾನ ವಿಹಾರ ಬಡಾವಣೆ, ವಿದ್ಯಾ ನಗರದಲ್ಲಿ 2026–2028 ಅವಧಿಗೆ ನಡೆಯಲಾದ ನಿರ್ದೇಶಕರ ಮಂಡಳಿ ಚುನಾವಣೆಯಲ್ಲಿ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆಳಕಂಡ ಅಭ್ಯರ್ಥಿಗಳು ವಿಜಯಿಗಳಾಗಿ ಆಯ್ಕೆಯಾಗಿದ್ದಾರೆ.

ವಿಜೇತ ಅಭ್ಯರ್ಥಿಗಳ ಪಟ್ಟಿ (ಹೆಸರು – ಮತ ಸಂಖ್ಯೆ):

1 ಭಾನುಪ್ರಕಾಶ್ ವೈ.ಆರ್. (ಭಾನು) – 579 ಮತ

2 ಆರ್. ಗಿರೀಶ್ (ಧನಲಕ್ಷ್ಮಿ ಜ್ಯುವೆಲರ್ಸ್) – 517 ಮತ

3 ಚೂಡಾಮಣಿ ಪವಾರ್ – 513 ಮತ

4 ಆಮರ್‌ನಾಥ್ ಬಿ.ಆರ್. (ರಾಮಿ & ಕೋ.) – 467 ಮತ

5 ಗಿರೀಶ ಜಿ. (ಫರ್ನಿಚರ್) – 440 ಮತ

6 ಸತೀಶ್‌ಚಂದ್ರ ವಿ. – 423 ಮತ

7 ರಾಜೇಶ್ ಸುರಗಿಹಳ್ಳಿ – 414 ಮತ

8 ರವಿ ಪಾಟೀಲ್ ಎನ್.ಎಸ್. – 407 ಮತ

9 ಜಿ.ಎನ್. ಪ್ರಕಾಶ್ – 389 ಮತ

10 ಮುರಳಿ ಎಂ. (ವಾಸವಿ ಫೈನಾನ್ಸ್) – 384 ಮತ

11 ಭೀಮಣ್ಣ ಎನ್. – 369 ಮತ

ಮೇಲ್ಕಂಡ 11 ಅಭ್ಯರ್ಥಿಗಳು 2025–26, 2026–27 ಮತ್ತು 2027–28ನೇ ಸಾಲಿಗೆ ಶಿವಮೊಗ್ಗ ಕಂಟ್ರಿ ಕ್ಲಬ್ (ರಿ) ನಿರ್ದೇಶಕರಾಗಿ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ಈ ಮೂಲಕ ಅಧಿಕೃತವಾಗಿ ಘೋಷಿಸಲಾಗಿದ್ದು, ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಯಿತು.

ಈ ಬಗ್ಗೆ ಚುನಾವಣಾಧಿಕಾರಿ ವೈ. ಗೋಪಾಲಕೃಷ್ಣ ಗುಪ್ತ ಅವರು ಅಧಿಕೃತ ಪ್ರಕಟಣೆ ನೀಡಿದ್ದಾರೆ.

Sathish munchemane

Join WhatsApp

Join Now

 

Read More