ಊರಗಡೂರಿನಲ್ಲಿ ಸಹಪಾಠಿಗಳಿಂದ ಅಪ್ರಾಪ್ತ ಸಂಕೇತ್(15)ಕೋಲೆ.!?
ಎಸ್‌ಎಸ್‌ಎಲ್‌ಸಿ ವಿಶೇಷ ತರಬೇತಿ ಬಳಿಕ ನಡೆದ ಜಗಳದಲ್ಲಿ 15 ವರ್ಷದ ವಿದ್ಯಾರ್ಥಿಗೆ ದಾರುಣ ಅಂತ್ಯ ಊರಗಡೂರು (9ನೇ ತಿರುವು) – ಎಸ್‌ಎಸ್‌ಎಲ್‌ಸಿ ವಿಶೇಷ ತರಬೇತಿ ತರಗತಿ ಮುಗಿಸಿ ಹೊರಬಂದ ತಕ್ಷಣ ನಡೆದ ಗಲಾಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಸಹಪಾಠಿಗಳು ಹತ್ಯೆ ಮಾಡಿದ ಭೀಕರ…