ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗದ ಒಸಿ ದಂದೆಗೆ ಹೆಣ ಬಿಳಿಸುವ ಸ್ಕೆಚ್.!?

On: October 2, 2025 10:17 PM
Follow Us:
---Advertisement---

ಅಮ್ಮದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆ, ಜೀವನ್ಮರಣದ ಮಧ್ಯೆ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ.

*ಯಾರು ಈ ಅಮ್ಮದ್?*

*ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!*

*ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…*

ಶಿವಮೊಗ್ಗ  ಅಮ್ಮದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆ, ಜೀವನ್ಮರಣದ ಮಧ್ಯೆ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ  ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ ಅಮ್ಮದ್ ನಿಂತಿದ್ದಾಗ ನುಗ್ಗಿಬಂದ ಹಂತಕರು  ಮಾರಕಾಸ್ತ್ರಗಳಿಂದ ಎದೆಬಿಡದೇ ಹಲ್ಲೆ ಮಾಡುತ್ತಾರೆ.

ಕೈ ಬೆರಳುಗಳು, ಮತ್ತೊಂದು ಕೈ ಕತ್ತರಿಸಿದ್ದು, ಹೊಟ್ಟೆಗೂ ಚಾಕು ಹಾಕಲಾಗಿದೆ ಎಂದು ಹೇಳಲಾಗುತ್ತಿದ್ದು, ಅಮ್ಮದ ಸ್ಥಿತಿ  ಗಂಭೀರವಾಗಿದೆ ಎಂದು ಹೇಳಲಾಗಿದೆ

Oplus_16908288

ಕೈ ಬೆರಳುಗಳು, ಮತ್ತೊಂದು ಕೈ ಕತ್ತರಿಸಿದ್ದು, ಹೊಟ್ಟೆಗೂ ಚಾಕು ಹಾಕಲಾಗಿದೆ ಎಂದು ಹೇಳಲಾಗುತ್ತಿದ್ದು, ಅಮ್ಮದ ಸ್ಥಿತಿ  ಗಂಭೀರವಾಗಿದೆ ಎಂದು ಹೇಳಲಾಗಿದೆ.

ಅಮ್ಮದನ ಜೊತೆ ಇದ್ದ ಶಾಹಿದನಿಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ದೊಡ್ಡಪೇಟೆ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿದವರು ಯಾರು ಎಂದು ಈವರೆಗೂ ಗೊತ್ತಾಗಿಲ್ಲ.  ತಪಾಸಣೆಯಲ್ಲಿದ್ದಾರೆ.

Sathish munchemane

Join WhatsApp

Join Now

 

Read More