ಪ್ರೋಸ್ತೆಟಿಕ್ ಹಾಗೂ ಆರ್ಥೋಟಿಕ್ ಪರಿಕರಗಳ ಸೇವೆಗಳನ್ನು ಒಂದೇ ಸೂರುನಡಿ..?
ಶಿವಮೊಗ್ಗ:ನಗರದ ಗುಡಲಕ್ ವೃತ್ತ ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ಹತ್ತಿರ, ಗೋಪಾಳ ಗೌಡ ಬಡಾವಣೆಯಲ್ಲಿ ಎಲೈಟ್ ಪ್ರೋಸ್ತೆಟಿಕ್ಸ್ ಅಂಡ್ ಆರ್ಥೋಟಿಕ್ಸ್ ನೂತನ ಚಿಕಿತ್ಸಾಲಯವು ಸೆಪ್ಟೆಂಬರ್ 4ರಂದು ಭವ್ಯವಾಗಿ ನೂತನ ಸಂಕೀರ್ಣದಲ್ಲಿ ಉದ್ಘಾಟನೆ ಗೊಂಡಿದೆ. ಮೂಳೆ ಚಿಕಿತ್ಸೆ, ಪ್ರೋಸ್ತೆಟಿಕ್ ಹಾಗೂ ಆರ್ಥೋಟಿಕ್ ಪರಿಕರಗಳ ಸೇವೆಗಳನ್ನು…