ಶಿವಮೊಗ್ಗ ಸಿಟಿ ಕ್ಲಬ್ (ರಿ), ಶಿವಮೊಗ್ಗ.
       ಕೆ.ಟಿ.ಶಾಮಯ್ಯ ಗೌಡ ರಸ್ತೆ, ಶಿವಮೊಗ್ಗ,
        ನೂರು ವರ್ಷದ ಸವಿನೆನಪಿಗಾಗಿ
ಶತಮಾನೋತ್ಸವ ಸಮಾರಂಭ
                  1924-2024
ದಿನಾಂಕ: 11-05-2025ನೇ ಭಾನುವಾರ | ಸಮಯ ಸಂಜೆ 5.00ಕ್ಕೆ
ಕ್ಲಬ್ ಆವರಣ, ಕೆ. ಟಿ. ಶಾಮಯ್ಯ ಗೌಡ ರಸ್ತೆ, ಗಾಂಧಿ ಪಾರ್ಕ್ ಎದುರು, ಶಿವಮೊಗ್ಗ,
ಜಿ.ಕೆ.ಬಾಲಕೃಷ್ಣನ್
ಮಾಜಿ ಅಧ್ಯಕ್ಷರು ಶ್ರೀ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್, ಮೈಸೂರು.
                         ಅಧ್ಯಕ್ಷತೆ :
         ಶ್ರೀ ಗುರುದತ್ತ ಹೆಗಡೆ, ಐ.ಎ.ಎಸ್.
  ಜಿಲ್ಲಾಧಿಕಾರಿಗಳು, ಶಿವಮೊಗ್ಗ ಗೌರವ ಅಧ್ಯಕ್ಷರು,                         ಶಿವಮೊಗ್ಗ ಸಿಟಿ ಕ್ಲಬ್
                “ನೂರೊಂದು ನೆನಪು”
      ಹಳೆಯ ಗೀತೆಗಳ ನೆನಪಿನ ತೋಟದಲ್ಲೊಂದು                           ಮಧುರ ವಿಹಾರ
       ಗಾಯನದಲ್ಲಿ ಖ್ಯಾತ ಕಲಾವಿದರಾದ
     ಶ್ರೀಮತಿ ಸುಪ್ರಿಯಾ ರಘುನಂದನ್, ಶ್ರೀಮತಿ                ಮಂಗಳಾ ರವಿ ಶ್ರೀ ವಿನಯ್ ನಾಡಿಗ್ ಹಾಗು 
                  ಸ್ಥಳೀಯ ಕಲಾವಿದರು.
ವಾದ್ಯ ಸಂಯೋಜನೆ : ಶ್ರೀ ದೀಪಕ್ ಜಯಶೀಲನ್ ಹಾಗು ತಂಡ.
 





