ಅಮ್ಜದ್ ಕೊಲೆ ಆರೋಪಿ ಕಾಲಿಗೆ ಗುಂಡೇಟು.!?
ಅಮ್ಜದ್ ಕೊಲೆ ಆರೋಪಿ ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪದ ಮೇರೆಗೆ, ರೌಡಿ ಶೀಟರ್ ಓರ್ವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ, ಶಿವಮೊಗ್ಗ ನಗರದಲ್ಲಿ ಅಕ್ಟೋಬರ್ 8 ರಂದು ನಡೆದಿದೆ. ನ್ಯೂ ಮಂಡ್ಲಿ ಬಡಾವಣೆ ನಿವಾಸಿ…
ಕನ್ನಡ ಸುದ್ದಿ ಅಂತರ್ಜಾಲ
ಅಮ್ಜದ್ ಕೊಲೆ ಆರೋಪಿ ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪದ ಮೇರೆಗೆ, ರೌಡಿ ಶೀಟರ್ ಓರ್ವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ, ಶಿವಮೊಗ್ಗ ನಗರದಲ್ಲಿ ಅಕ್ಟೋಬರ್ 8 ರಂದು ನಡೆದಿದೆ. ನ್ಯೂ ಮಂಡ್ಲಿ ಬಡಾವಣೆ ನಿವಾಸಿ…
ರಾಜ್ಯ ಇಂಧನ ಸಚಿವ ಜಾಜ೯ ಬಿ.ಆರ್.ಪ್ರಜೆಕ್ಟ ಲಕ್ಕವಳ್ಳಿ ಯಲ್ಲಿ ಶಾರಾವತಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್. ಬಗ್ಗೆ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆ 120 ಎಕರೆ ಪ್ರದೇಶದಲ್ಲಿ 3000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿದೆ ಎಂದು ತಿಳಿಸಿದರು. ಪ್ರಸ್ತುತ 1000 ಮೆಗಾವಾಟ್…
ಶಿವಮೊಗ್ಗದ ಸೂಳೆಬೈಲು ವೃತ್ತದಲ್ಲಿ 32 ವರ್ಷದ ಯುವಕನೊರ್ವನಿಗೆ ಬರ್ಬರವಾಗಿ ಹಲ್ಲೆ ಮಡಲಾಗಿದ್ದು ಆತನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನ ಶಬ್ಬೀರ್ (32) ವರ್ಷದ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಪ್ರೀತಿ ಪ್ರೇಮದ ವಿಚಾರದಲ್ಲಿ ಹಲ್ಲೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ.…
ಶಿವಮೊಗ್ಗ: ಎನ್.ಟಿ. ರಸ್ತೆಯಲ್ಲಿ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ತೀವ್ರ ಗಾಯಗೊಂಡಿದ್ದ ಆರ್.ಎಂ.ಎಲ್ ನಗರದ ನಿವಾಸಿ ಅಮ್ಜದ್ (38) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಅಮ್ಜದ್ ಮೇಲೆ ವ್ಯಾಗನರ್ ಕಾರು ಮತ್ತು ಬೈಕ್ನಲ್ಲಿ ಬಂದ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ…
ಶಿವಮೊಗ್ಗ: ಪೂರ್ವ ವಲಯ ವ್ಯಾಪ್ತಿಯ 35 ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ (Transfer) ಮಾಡಿ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಆದೇಶಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಪಿಎಸ್ಐಗಳನ್ನು ವರ್ಗಾಯಿಸಲಾಗಿದೆ. ಮೂವರು PSIಗಳು ವಲಯ ಕಚೇರಿಗೆಇನ್ನು, ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ…
ಶಿವಮೊಗ್ಗ: ನಗರದ ಮೆಗ್ಗಾನ ಆಸ್ಪತ್ರೆ ನರ್ಸ್ ಕ್ವಾರ್ಟರ್ಸ್ನಲ್ಲಿ ದಾರುಣ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ರಾಮಣ್ಣ ಅವರು ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಸ್ಥಳೀಯರ ಸಹಾಯದಿಂದ ಬಾಗಿಲು…
ಶಿವಮೊಗ್ಗದ ಒಸಿ ದಂದೆಗೆ ಹೆಣ ಬಿಳಿಸುವ ಸ್ಕೆಚ್.!? *ಯಾರು ಈ ಅಮ್ಮದ್?* ಅಮ್ಮದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆ, ಜೀವನ್ಮರಣದ ಮಧ್ಯೆ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ *ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…* ಶಿವಮೊಗ್ಗ ಅಮ್ಮದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ…
ಅಮ್ಮದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆ, ಜೀವನ್ಮರಣದ ಮಧ್ಯೆ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ. *ಯಾರು ಈ ಅಮ್ಮದ್?* *ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!* *ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…* ಶಿವಮೊಗ್ಗ ಅಮ್ಮದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ…
ಶಿವಮೊಗ್ಗ: ಶಿವಮೊಗ್ಗದ ಲಯನ್ ಸಫಾರಿ ಬಳಿ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಹುಲ್ ಅಲಿಯಾಸ್ ರಂಗ (40) ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಆಯನೂರು ದಿಕ್ಕಿನಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಇಸುಜು ಲಗೇಜ್ ವಾಹನ ರಾತ್ರಿ 11 ಗಂಟೆಯ ಸುಮಾರಿಗೆ…
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಇವರ ಒಮ್ಮತದ ನಿರ್ಣಯದಂತೆ ನಮ್ಮ ಜಾತಿಗಣತಿಯಲ್ಲಿ ಸಮಾಜದ ಬಂದುಗಳಿಗೆ ಸೂಕ್ತ ಮಾಹಿತಿ ನೀಡಲು ಆಯೋಜಿಸಿದ ಸುದ್ದಿಗೋಷ್ಠಿ ಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಶ್ರೀ ರುದ್ರಮುನಿ ಸಜ್ಜನ್ ರವರು ಮಾಹಿತಿ ನೀಡಿದರು…