ಶಿವಮೊಗ್ಗ ವೆಂಕಟೇಶ ನಗರದಲ್ಲಿ ಅನಧಿಕೃತ ಪಿ.ಜಿ ವಿರುದ್ಧ ಸ್ಥಳೀಯರ ಪ್ರತಿಭಟನೆ.!
ವೆಂಕಟೇಶನಗರ 2ನೇ ತಿರುವಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಜಿ ವಿರುದ್ಧ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಮಾಹಿತಿಯ ಪ್ರಕಾರ, ರಾತ್ರಿ ಹೊತ್ತು 12 ಗಂಟೆಯಾದರೂ ಪಿ.ಜಿ.ಯಲ್ಲಿ ವಾಸಿಸುವವರು ಊಟ ಹಾಗೂ ಇತರ ವಸ್ತುಗಳನ್ನು ಜೆಮ್ಯಾಟೋ ಸೇರಿದಂತೆ ಆನ್‌ಲೈನ್ ಆರ್ಡರ್…