ಶೈಕ್ಷಣಿಕ, ಯುವ ಸಂಸತ್ ಕ್ಷೇತ್ರದಲ್ಲಿ ಮಿಂಚಿದ ಅಭಿಲಾಷ ಎಂ.ಆರ್.!
ಶಿವಮೊಗ್ಗ : ನಗರದ ವಾರ್ತ ಇಲಾಖೆಯ ವಾಹನ ಚಾಲಕರಾದ ರವಿಕುಮಾರ್ ಅವರ ಸುಪುತ್ರ ಅಭಿಲಾಷ ಎಂ.ಆರ್. ಅವರು ವಿದ್ಯಾಭ್ಯಾಸ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿ. ನಗರದ ಪ್ರಸಿದ್ಧ ಎನ್.ಪಿ.ಎಸ್. ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಅವರು, ಕಳೆದ ಸಾಲಿನಲ್ಲಿ…