ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಿಮ್ಸ್ ಕಾಲೇಜ್  ಸಂದೀಪ್ ರಾಜ್ (28) ವಿದ್ಯಾರ್ಥಿ ನೇಣಿಗೆ ಶರಣು.!?

On: January 7, 2026 9:28 PM
Follow Us:
---Advertisement---

ಅದೆಕೋ ವರ್ಷ ಕ್ಕೆ ಒಂದು ಹೆಣ ಬಿಳುತ್ತಿರುವ ನಗರದ ಸಿಮ್ಸ್ ಕಾಲೇಜು ಶಿವಮೊಗ್ಗದ ಸಿಮ್ಸ್ ನ ಭದ್ರ ವಸತಿಗೃಹದಲ್ಲಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವಾಗ ಡೆತ್ ನೋಟ್ ಬರೆದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಸಂದೀಪ್ ರಾಜ್ (28) ವರ್ಷದ ವಿದ್ಯಾರ್ಥಿ ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ರೇಡಿಯೋಲಜಿ ಓದುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಇಂದು ಮಧ್ಯಾಹ್ನ ಭದ್ರ 3ನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಆತ ನೇಣಿಗೆ ಶರಣಾಗಿದ್ದಾನೆ.

‎ಮೃತ ಸಂದೀಪ್ ರಾಜ್ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ ಓದುವಿನಲ್ಲಿ ಪ್ರತಿಭಾವಂತನಾಗಿದ್ದನು

ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ದ  ವಿದ್ಯಾರ್ಥಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ  ಆತನ ಮೃತದೇವನ್ನ ಮರಣೋತ್ತರ ಪರೀಕ್ಷ ಕೇಂದ್ರಕ್ಕೆ ಸಾಗಿಸಲಾಗಿದೆ ಹೆಚ್ಚಿನ ಮಾಹಿತಿ ಪೋಲಿಸ್ ತನಿಖೆಯಿಂದ ತಿಳಿಯ ಬೇಕಿದೆ.

Sathish munchemane

Join WhatsApp

Join Now

 

Read More