ರಾಜ್ಯ ಸರ್ಕಾರಿ ನೌಕರರ ಧ್ವನಿಯಾಗಿರುವ ಸಿ.ಎಸ್. ಷಡಾಕ್ಷರಿಗೆ ಅಭಿನಂದನೆ ಸಲ್ಲಿಸಿದವರು ಯಾರು.!
ಇವತ್ತಿನ ದಿನ ಒಬ್ಬ ಸಾಧನೆಯ ನಕ್ಷತ್ರರ ಹುಟ್ಟಿದ ದಿನ. ರಾಜ್ಯದ 6 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಧ್ವನಿಯಾಗಿರುವ, ಸಂಘಟನೆಯ backbone ಎನಿಸಿಕೊಂಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು! ನೌಕರರಿಗಾಗಿ ರಾಜ್ಯವ್ಯಾಪ್ತಿಯಲ್ಲಿ…