ಹೊಸಹಳ್ಳಿ ಗ್ರಾ.ಪಂ. ವೀರಪುರ ಕೆರೆಯ ಒಡಲಿಗೆ ಕನ್ನಾ.!?
ಗಾಜನೂರಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವೀರಪುರ ಕೆರೆಯ ಒಡಲಿಗೆ ಕನ್ನ ಹಾಕಿದ ಕಳ್ಳರು, ಸರ್ಕಾರದ ಇಲಾಖೆಯ ಮಾನದಂಡ ಪ್ರಕಾರ ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಣೆ, ಹೂಳು ತೆಗೆಯುವ ನೆಪದಲ್ಲಿ ಖಾಸಗಿ ಸಂಸ್ಥೆಗೆ ಮಾರಾಟ ಕೆರೆಗಳಲ್ಲಿ ಮಣ್ಣು ತೆಗೆಯಲು ಇರುವ ನಿಯಮಗಳು:…