ಕೃಷಿ ಮೇಳ 2024 ಇನ್ನು ಪೂರ್ವಸಿದ್ಧತೆ ಆಗದೆ ಕೆಸರುಗದ್ದೆಯಾಗಿ ನವಲೆಯಲ್ಲಿ ಶುರುವಾಗಿರುವ ಕೃಷಿ ಮೇಳ.. !?
ನಾವು ಕಳಕಳಿಯಿಂದ ನಿರೀಕ್ಷಿಸುತ್ತಿದ್ದ ಕೃಷಿ ಮೇಳ 2024, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 19, 20, 21 ರಂದು ಆಯೋಜನೆಗೊಳ್ಳುತ್ತಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಈ ಮೇಳವನ್ನು…