ಕುವೆಂಪು ವಿವಿ UUCMS ಅಂಕ ಬದಲಾವಣೆ ಆರೋಪ: ಅನೂಷ ‘ಒಬ್ಬರ ಕೈವಾಡವೇ!?’
ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅಕ್ರಮದ ಶಂಕೆ; UUCMS ಆಡಳಿತ, ಉಪನ್ಯಾಸಕರ ಪಾತ್ರದ ಮೇಲೂ ಸಮಗ್ರ ತನಿಖೆಗೆ ಆಗ್ರಹ ಶಿವಮೊಗ್ಗ/ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದ UUCMS (Unified University & College Management System) ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಹಾಗೂ ಅಂಕಗಳಲ್ಲಿ ಅಕ್ರಮವಾಗಿ ಬದಲಾವಣೆ…