ಅಂತರಾಷ್ಟ್ರೀಯ ಸಂಸ್ಥೆಯಾದ ಶಿವಮೊಗ್ಗ ಕಾಸ್ಮೋಪಾಲಿಟನ್ ಕ್ಲಬ್‌ನ ಪದಗ್ರಹಣ 2024-2025 ಸಾಲಿನ ಲಯನ್ಸ್ ಅಧ್ಯಕ್ಷ ಯಾರು .!?
ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯಾದ ಶಿವಮೊಗ್ಗ ಕಾಸ್ಮೋಪಾಲಿಟನ್ ಕ್ಲಬ್‌ನ ಪದಗ್ರಹಣ ಸಮಾರಂಭವು ಶಿವಮೊಗ್ಗ ಲಯನ್ಸ್ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವು ಕುಮಾರಿ ತನ್ಮಹಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪದಗ್ರಹಣ ಸಮಾರಂಭವನ್ನು ಲಯನ್ ಸುರೇಶ್ ಪ್ರಭು PMGF, ಪದಗ್ರಹಣ ಅಧಿಕಾರಿ, ನಡೆಸಿಕೊಟ್ಟರು. 2024-2025 ಸಾಲಿನ ಲಯನ್ಸ್…