ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲೆ ಹಾಗೂ   ತಾಲೂಕು ಘಟಕದ 2024 ರ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದವರು ಯಾರು!?

On: July 21, 2024 7:45 PM
Follow Us:
---Advertisement---

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲೆ ಹಾಗೂ   ತಾಲೂಕು ಘಟಕದ 2024 ರ ಚುನಾವಣೆಯಲ್ಲಿ ಗೆದ್ದವರ್ಯಾರು

ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರುದ್ರಮುನಿ ಸಜ್ಜನ್ ಮತ್ತು ಅಶ್ವಿನ್ ಕೆ ಪಿ ನಡುವೆ ನೇರ ಸ್ಪರ್ಧೆ ನಡೆದಿದ್ದು ಒಟ್ಟು 710 ಮತ ಚಲಾವಣೆಯಾಗಿದ್ದು ರುದ್ರಮುನಿ ಸಜ್ಜನ್ ಅವರಿಗೆ 457ಮತ ಬಂದಿದ್ದು
ಕೆ ಪಿ ಅಶ್ವಿನ್ ಅವರಿಗೆ 248 ಮತ ಬಂದಿದ್ದು ನಂಜಪ್ಪನವರಿಗೆ 4 ಮತ ಬಂದಿದ್ದು ಕುಲಗೆಟ್ಟ ಮತಗಳು 4 ತೆಗೆದುಕೊಂಡಿದ್ದಾರೆ
ಶಿವಮೊಗ್ಗ ಜಿಲ್ಲೆಯ ಚುನಾವಣೆಯಲ್ಲಿ   ರುದ್ರಮುನಿ ಸಜ್ಜನ್ ಅವರು 327 ಲೀಡ್ ತೆಗೆದುಕೊಂಡು ಜಯಭೇರಿ ಸಾಧಿಸಿದ್ದಾರೆ

ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಸ್ವಾಮಿ ಅವರು 619 ಮತ ಗಳಿಸಿ ಜಯಭೇರಿ ಬಾರಿಸಿದ್ದಾರೆ 
ಸಂಗಮೇಶ್ ಮಠದ ಅವರು 200  ಮತ ತೆಗೆದುಕೊಂಡು ಸೋಲನ್ನು ಕಂಡಿದ್ದಾರೆ
ಕುಲಗೆಟ್ಟ ಮತಗಳು 4

 

Sathish munchemane

Join WhatsApp

Join Now

 

Read More