ನಮಗೆ ಸುರಕ್ಷಿತ ಭಾರತ ಬೇಕು ಸಮನ್ವಯ ಬಳಗದಿಂದ ಶಿವಮೊಗ್ಗ ಬಸವೇಶ್ವರ ವೃತ್ತದಲ್ಲಿ ಮೌನ ಆಚರಣೆ..!?
ಮರಣದಂಡನೆ ಶಿಕ್ಷೆ ನೀಡಿದರೆ ಮಾತ್ರ ಇಂತಹ ಭಯಾನಕ ಘಟನೆಗಳು ಕುಂಠಿತವಾಗಬಹುದು ಎಂಬುದು ಸಮನ್ವಯ ಬಳಗದ ಅಭಿಪ್ರಾಯ ಕೊಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ದಾರುಣ ಘಟನೆ, ಜನಮನಗಳಲ್ಲಿ ಭೀತಿಯ ಜೊತೆಗೆ ಕೋಪದ ಮೂಡಿಸಿದೆ. ಈ ಪ್ರಕರಣದಲ್ಲಿ, Kolkatta ನಲ್ಲಿ ಮಹಿಳಾ ವೈದ್ಯೆಯೊಬ್ಬರನ್ನು ಅತ್ಯಾಚಾರಕ್ಕೊಳಪಡಿಸಿ…