ಸಿಗಂದೂರು, ಕೊಲ್ಲೂರು! ಇನ್ಮೇಲೆ ಇನ್ನು ಹತ್ತಿರ!
Connecting Sigandur Kollur ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು ನನಸಾಗುವ ಸಮಯ ಬಂದಿದೆ. ಬಹುನಿರೀಕ್ಷಿತ ಸಿಗಂಧೂರು ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನೇನು 24 ಗಂಟೆಗಳಲ್ಲಿ ಈ ಐತಿಹಾಸಿಕ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಆರು ದಶಕಗಳ ಕಾಲದ ನಿರಂತರ ಹೋರಾಟ…