ಬಡ ಮಕ್ಕಳ ದಾಖಲಾತಿಗೆ ಖಾಸಗಿ ಶಾಲೆಗಳು ಅಡ್ಡಿಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಖಡಕ್ ಆದೇಶ.!
ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಮಕ್ಕಳಿಗೆ (Underprivileged Students) ಶಿಕ್ಷಣ ನೀಡುವುದು ಕೇವಲ ಕಾನೂನಿನ ನಿಯಮವಲ್ಲ, ಅದೊಂದು ‘ರಾಷ್ಟ್ರೀಯ ಮಿಷನ್’ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಸರ್ಕಾರದ ನಿಯಮದಂತೆ ಸೀಟು ಹಂಚಿಕೆಯಾದ ನಂತರ, ಖಾಸಗಿ ಶಾಲೆಗಳು…