Pulwama Terror Attack: ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಆ ದೃಶ್ಯ ಫುಲ್ ವೈರಲ್; ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾದ ಪಾಕ್!
2019ರ ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ (Pulwama Terror Attack) ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ, ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಮ್ಜಾ ಬುರ್ಹಾನ್ (Humza Burhan) ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಪಾಕಿಸ್ತಾನ (Pakistan) ಆಕ್ರಮಿತ ಕಾಶ್ಮೀರದಲ್ಲಿ (PoK)…