163 ಅಂಗನವಾಡಿ ಕೇಂದ್ರಗಳಲ್ಲಿ ‘ಅಂಗನವಾಡಿ ಉತ್ಸವ’
ಕಾರ್ಯಕರ್ತೆಯರಿಗೆ ಗೌರವ; ಅಡುಗೆ ಕುಕ್ಕರ್, ಚಾಪೆ ವಿತರಣೆ ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ದಾಮೋದರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಪಂಡಿತ್ ದೀನದಯಾಳ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಒಂದು ತಿಂಗಳ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಶಿವಮೊಗ್ಗ ನಗರದ 163 ಅಂಗನವಾಡಿ…