ರೈತರಿಗೆ ಸುರಕ್ಷಿತ ಕೃಷಿ ಮತ್ತು ಅಂತರ್ಜಲ ಸಂರಕ್ಷಣೆ ಕುರಿತು ಕಾರ್ಯಾಗಾರ.!
ಕೊನಗವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರೈತರಿಗೆ ಸುರಕ್ಷಿತ ಕೃಷಿ ಮತ್ತು ಅಂತರ್ಜಲ ಸಂರಕ್ಷಣೆ ಕುರಿತು ಕಾರ್ಯಾಗಾರ ಹಾರನಹಳ್ಳಿ ಕೃಷಿ ಇಲಾಖೆ ಹಾಗೂ ಕೆರೆ ನೀರು ತುಂಬಿಸುವ ಹೋರಾಟಗಾರರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕೊನಗವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ “ಸುರಕ್ಷಿತ ಕೀಟನಾಶಕ ಬಳಕೆ, ಬೀಜ…