ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣ! ಸೈಬರ್ ಪೊಲೀಸರ ಕ್ಷಿಪ್ರ ಕ್ರಮದಿಂದ ₹19 ಲಕ್ಷ ರೂ. ವಾಪಸ್.!
ಶಿವಮೊಗ್ಗದಲ್ಲಿ ಮಹತ್ವದ ಕಾರ್ಯಾಚರಣೆ ಶಿವಮೊಗ್ಗ, ಅಕ್ಟೋಬರ್ 21: ನಗರದ 51 ವರ್ಷದ ವ್ಯಕ್ತಿಯೊಬ್ಬರು “ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್” ಎಂಬ ವಂಚಕನ ಜಾಲಕ್ಕೆ ಸಿಕ್ಕಿ ₹19 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಆದರೆ ಸೈಬರ್ ಕ್ರೈಂ ಠಾಣೆಯ ತ್ವರಿತ ಕಾರ್ಯಾಚರಣೆಯಿಂದ…