ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ.!?
ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದು ಚಾನೆಲ್ ಗೆ ಹಾರಿದ್ದ ನವ ವಿವಾಹಿತ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ವಾಟ್ಪ್ ನಲ್ಲಿ ಐವರ ಹೆಸರು ಬರೆದು ಭದ್ರ ಚಾನೆಲ್ ನಲ್ಲಿ ಹಾರಿದ್ದ ನವವಿವಾಹಿತೆ ಲತಾ ಪಿ ಶವವಾಗಿ ಪತ್ತೆಯಾಗಿದ್ದಾಳೆ.ಗಂಡನ ಮನೆಯವರ ಕಿರುಕುಳ ತಾಳಲಾರದೆ…