ಸರ್ಕಾರಿ ಕಚೇರಿ ಮುಂದೆ ಅರಾಜಕತೆ: ವಿರೂಪಾಕ್ಷಪ್ಪ ಎಂ. ಪೂಜಾರ್ ಹುಚ್ಚಾಟಕ್ಕೆ ಆಯುಕ್ತರ ಹಸ್ತಕ್ಷೇಪಕ್ಕೆ ಆಗ್ರಹ.!?
ಮಹಾನಗರ ಪಾಲಿಕೆ ವಲಯ–2 ಕಚೇರಿ ಮುಂದೆ ಪಾರ್ಕಿಂಗ್ ಅವ್ಯವಸ್ಥೆ – ಸಾರ್ವಜನಿಕರ ಆಕ್ರೋಶ ಶಿವಮೊಗ್ಗ ಮಹಾನಗರ ಪಾಲಿಕೆ ವಲಯ ಕಚೇರಿ–2ರ ಪಾರ್ಕಿಂಗ್ ನಿಲ್ದಾಣದಲ್ಲಿ ಗಂಭೀರ ಅವ್ಯವಸ್ಥೆ ಉಂಟಾಗಿದ್ದು, ಕಚೇರಿ ಅಧಿಕಾರಿ ದ್ವಿಚಕ್ರ ವಾಹನಗಳನ್ನು ಉದ್ದೇಶಪೂರ್ವಕವಾಗಿ ರಸ್ತೆಯಲ್ಲೇ ನಿಲ್ಲಿಸಲು ಆದೇಶ ನೀಡುತ್ತಿರುವ ಕಾಂದಾಯ…