ಶಿವಮೊಗ್ಗ ಗ್ರಾಮಾಂತರ: ಹೊಳಲೂರು ಗ್ರಾಮದಲ್ಲಿ ಕರಡಿ ಸೆರೆ.!
ಹೊಳೆಹೊನ್ನೂರು ಸಮೀಪದ ಹೊಳಲೂರಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಇಂದು ಕರಡಿ ಸೆರೆಯಾಗಿದೆ. ಕೆಲವು ದಿನಗಳ ಹಿಂದೆ ಹೊಳಲೂರು ಸುತ್ತಮುತ್ತ ಕರಡಿಗಳ ಗುಂಪು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹೊಳಲೂರಿನ ಮಾಬುಲೇಶ ಎಂಬುವರ ತೋಟದಲ್ಲಿ ಎರಡು ದಿನಗಳ ಹಿಂದೆ ಬೋನು ಇಡಲಾಗಿತ್ತು. ಈ…