ಇದೀಗ ಬಂದ ಸುದ್ದಿ
ಕಳಪೆ ಕಾಮಗಾರಿ ಚರಂಡಿ ಸ್ಲಾಬ್ ಗೆ ಒಂದು ಸಾವು!?
ಶಿವಮೊಗ್ಗ ವಿನೋಬಾ ನಗರದ ವೀರಣ್ಣ ಲೇಔಟ್ ರೈಲ್ವೆ ಹಳಿ ಹತ್ತಿರ ಸುಮಾರು 50 ವರ್ಷದ ಬೊಮ್ಮನಕಟ್ಟೆಯ ಸೀ ಬ್ಲಾಕ್ ನ ಮುತ್ತಣ್ಣ ಎಂಬುವವರು ಮೂತ್ರ ವಿಸರ್ಜನೆಗೆಂದು ಚರಂಡಿ ದಾಟಲು ಸ್ಲಾಬ್ ಮೇಲೆ ಕಾಲಿಟ್ಟಿದ್ದು ಕಳಪೆ ಕಾಮಗಾರಿಯ ಸ್ಲಾಬ್ ಕಳಚಿ ಮೈ…