ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಅಶೋಕ್ ನಾಯ್ಕ್ – ಬಿ.ವೈ ರಾಘವೇಂದ್ರ ಭರ್ಜರಿ ರೋಡ್ ಷೋ…

On: May 4, 2023 9:04 PM
Follow Us:
---Advertisement---

ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಅಶೋಕ್ ನಾಯ್ಕ್ ರವರಿಂದ ಲೋಕಸಭಾ ಸಂಸದರಾದ ಬಿ.ವೈ ರಾಘವೇಂದ್ರ ರವರ ಭರ್ಜರಿ ರೋಡ್ ಷೋ
ಇಂದು ಕುಂಸಿಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನೂರಾರು ಕಾರ್ಯಕರ್ತರುಗಳೊಂದಿಗೆ ರೋಡ್ ಷೋ ನಡೆಸಲಾಯಿತು..

ಈ ಸಂದರ್ಭದಲ್ಲಿ ಕ್ಷೇತ್ರ ಸಂಚಾಲಕರಾದ ಎಸ್ ದತ್ತಾತ್ರಿ, ತಮ್ಮಡಿಹಳ್ಳಿ ನಾಗರಾಜ್, ಕೇಂದ್ರ ಅಧ್ಯಕ್ಷರಾದ ಅರುಣ್,‌ ಪ್ರ.ಕಾ ಅಣ್ಣಪ್ಪ, ಜಿ.ವಿರೂಪಾಕ್ಷಪ್ಪ, ಮುಂತಾದವರು ಉಪಸ್ಥಿತರಿದ್ದರು…

 

Sathish munchemane

Join WhatsApp

Join Now

 

Read More