ಸುಬ್ಬಯ್ಯ ವೈದ್ಯಕೀಯ ಬೋಧನಾ ಆಸ್ಪತ್ರೆ 
ಪುರಲೆ, ಶಿವಮೊಗ್ಗ. Mob.: 78295 55561
ಶಿಶು ಅಭಿವೃದ್ಧಿ ಯೋಜನೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ ನವಜಾತ ಶಿಶು ಮತ್ತು
ಮಕ್ಕಳ ವಿಭಾಗದಿಂದ ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ 
ದಿನಾಂಕ: 30-11-2028 ಗುರುವಾರ 
ಸಮಯ: ಬೆಳಗ್ಗೆ 9:00ರಿಂದ ಮಧ್ಯಾಹ್ನ 2:00ರವರೆಗೆ ಸ್ಥಳ: ಸೈನ್ಸ್‌ಮೈದಾನ ಬಿ.ಹೆಚ್.ರಸ್ತೆ, ಶಿವಮೊಗ್ಗ

ನುರಿತ ಅನುಭವಿ ಮಕ್ಕಳ ತಜ್ಞ ವೈದ್ಯರ ತಂಡದಿಂದ ಮಕ್ಕಳ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ವ್ಯತ್ಯಯ, ಫೆಲೆಸೀಮಿಯ, ದೃಷ್ಟಿ ದೋಷ, ದಂತ ಸಮಸ್ಯೆ, ಅಲರ್ಜಿ, ಅಸ್ತಮಾ ಸೇರಿದಂತೆ ಇನ್ನೂ ಮೊದಲಾದ ಮಸ್ಯೆಗಳಿಗೆ ಮಕ್ಕಳ ತಜ್ಞ ವೈದ್ಯರುಗಳಿಂದ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡಲಾಗುವುದು

ಹೆಚ್ಚಿನ ಮಾಹಿತಿಗಾಗಿ : 
90352 93680, 99643 48928 
78927 03961, 99452 54429 
 





