ಇದೀಗ ಬಂದ ಸುದ್ದಿ
ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ!?
ಸುಬ್ರಹ್ಮಣ್ಯ ಬಿಸೆಲ್ ಘಾಟಿ ರಸ್ತೆಯಲ್ಲಿ ಹಾದು ಹೋಗುವ ಭೇಜವಾಬ್ಧಾರಿ ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ಕವರ್ಗಳು ಹಾಗೂ ಹೆಂಡದ ಖಾಲಿ ಬಾಟಲಿಗಳು, ಕಾಡಿನ ಪ್ರಪಂಚದಲ್ಲಿ ವಾಸವಾಗಿರುವ ಪ್ರಾಣಿಗಳು ತಮಗೆ ಅರವಿಗೆ ಬಾರದೆ ಇವುಗಳನ್ನು ತಿನ್ನುತ್ತಾ ಕಾಡಲ್ಲಿ ವಾಸವಾಗಿರುವ ಪ್ರಾಣಿಗಳ ಆರೋಗ್ಯ ಮತ್ತು…