ಇದೀಗ ಬಂದ ಸುದ್ದಿ
ಯುವತಿ, ಮಹಿಳೆಯರೇ ಹುಷಾರ್ ವಾಸಕ್ಕೆ ಬೆಂಗಳೂರು ಎಷ್ಟು ಸೇಫ್!?
ಸಿಲಿಕಾನ್ ಸಿಟಿ ಎಂಬ ಮಾಯಾನಗರಿಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಕಾಣೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2021ರಲ್ಲಿ 4,205 ಮಂದಿ, 2022ರಲ್ಲಿ 4,854 ಮತ್ತು 2023ರಲ್ಲಿ 6,017 ಮಂದಿ ನಾಪತ್ತೆಯಾಗಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕಾಣೆಯಾಗಿರುವುದು ಆತಂಕಕಾರಿ. ಮೂರು ವರ್ಷಗಳಲ್ಲಿ ಒಟ್ಟು 15,076 ಮಂದಿ…