ಅಪರಾಧ ಸುದ್ದಿ
ಶಿವಮೊಗ್ಗ ಜೈಲಿನಲ್ಲಿ ಕೊಲೆ ಆರೋಪಿ ಇಮ್ರಾನ್ ನಿಂದ ಭರ್ಜರಿ ಬಾಡೂಟ
ಶಿವಮೊಗ್ಗ ಜೈಲಿನಲ್ಲಿ ಕೊಲೆ ಆರೋಪಿ ಇಮ್ರಾನ್ ನಿಂದ ಈದ್ ಮಿಲಾದ್ ಪ್ರಯುಕ್ತ ಇಂದು ಭರ್ಜರಿ ಬಾಡೂಟ?? ಇಂದು ಬೆಳಗ್ಗೆ ಇಮ್ರಾನ್ ಸಹಚಾರರಿಂದ ಮಿಳಗಟ್ಟದಲ್ಲಿ 50 ಕೆಜಿ ಮಟನ್ 75 ಕೆಜಿ ಚಿಕನ್ ಖರೀದಿ ಎಂಬುದು ಸಾರ್ವಜನಿಕರಿಂದ ಮಾಹಿತಿ ದೊರೆತಿದ್ದು ?? ಹಾಗಾದರೆ…