ಇದೀಗ ಬಂದ ಸುದ್ದಿ
ನನ್ನ ಗೆಲುವು ನಿಶ್ಚಿತ ಶಾರದಾ ಪುರಯ ನಾಯಕ್ ವಿಶ್ವಾಸ
ಶಿವಮೊಗ್ಗ: ಕ್ಷೇತ್ರದಾದ್ಯಂತ ಜನರ ಸ್ಪಂದನೆ ಉತ್ತಮವಾಗಿದೆ. ಪಕ್ಷದ ಮುಖಂಡರು ಹಗಲಿರುಳೂ ಶ್ರಮಿಸಿದ್ದು, ಈ ಬಾರಿ ಗೆಲ್ಲುವ ವಿಶ್ವಾಸವಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾಪೂರ್ಯಾನಾಯ್ಕ ತಿಳಿಸಿದರು. ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಮುಗಿಸಿದ್ದು,…