ದೆಹಲಿಯ ಭಾರತ ಮಂಟಪದಲ್ಲಿ ಅತ್ಯುಜ್ಜ್ವಲ ವೀರಭದ್ರೇಶ್ವರ ಜಯಂತೋತ್ಸವ ಉಪಸ್ಥಿತ್ ಇದ್ದವರು ಯಾರ್ ಯಾರು.!?
2024ರ ಡಿಸೆಂಬರ್ 12 ರಂದು ನವದೆಹಲಿಯ ಭಾರತ ಮಂಟಪದಲ್ಲಿ ಶ್ರದ್ಧೆ, ಭಕ್ತಿಯ ಅಲೆಯಿಂದ ಸಾಗಿದ ಅತ್ಯುಜ್ಜ್ವಲ ವೀರಭದ್ರೇಶ್ವರ ಜಯಂತೋತ್ಸವವು ನಡೆದಿದೆ. ಈ ಮಹತ್ತರ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಶ್ರೀ ವೀರಭದ್ರೇಶ್ವರ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವು ವೀರಭದ್ರೇಶ್ವರ…