ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಭಗವಾನ್ ಶ್ರೀ 1008 ರತ್ನತ್ರಯ ಜಿನಮಂದಿರದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಹಾಗೂ ನೂತನ ಸಮುದಾಯ ಭವನ ಉದ್ಘಾಟನೆ ಮಾಡಿದ ಬಿ.ವೈ.ಆರ್…!

On: October 17, 2024 8:00 PM
Follow Us:
---Advertisement---

ಸಾಗರ ತಾಲ್ಲೂಕು ಹಾಳಸಸಿ ಗ್ರಾಮದಲ್ಲಿರುವ ಜೈನ ಸಮುದಾಯದ ಪ್ರಸಿದ್ಧ ಕ್ಷೇತ್ರವಾದ ಭಗವಾನ್ ಶ್ರೀ 1008 ರತ್ನತ್ರಯ ಜಿನಮಂದಿರದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಹಾಗೂ ನೂತನ ಸಮುದಾಯ ಭವನ ಉದ್ಘಾಟನೆ ನಿಮಿತ್ತ ಕಳೆದ ಹತ್ತು ದಿನಗಳಿಂದ ಶಾಸ್ತ್ರ ಬದ್ಧವಾಗಿ ನಡೆಯುತ್ತಿರುವ ಧಾರ್ಮಿಕ ಸಮಾರಂಭದ ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಸಂಸದರು
ಕ್ಷೇತ್ರದ ಪ.ಪೂ. ಮುನಿಶ್ರೀ 108 ಪಾಯಸಾಗರ ಮಹಾರಾಜರ ದಿವ್ಯಾಶೀರ್ವಾದ ಪಡೆದು ನೆರೆದಿದ್ದ ಅಪಾರ ಸಂಖ್ಯೆಯ ಭಕ್ತ ವೃಂದವನ್ನು ಉದ್ದೇಶಿಸಿ ಬಿ.ವೈ ರಾಘವೇಂದ್ರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಹರತಾಳು ಹಾಲಪ್ಪ ಅವರು, ಪ್ರಮುಖರಾದ ಶ್ರೀ ಬೋಬ್ಬಿಗೆ ನಾಗರಾಜ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More