ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಮೊಟ್ಟಮೊದಲ ಬಾರಿಗೆ 3 ಗಂಡು ಆನೆಗಳು ದಸರಾ ಉತ್ಸವಕ್ಕೆ ಬಂದು ಯಶಸ್ವಿಯಾಗಿ ದಸರಾ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡ ಸಂಗತಿ ಶಿವಮೊಗ್ಗ ನಗರದಲ್ಲಿ  ಜರುಗಿದೆ !

On: October 13, 2024 7:06 PM
Follow Us:
---Advertisement---

ನಮ್ಮ ಶಿವಮೊಗ್ಗ ದಲ್ಲಿ ಕಳೆದ ಬಾರಿ ದಸರಾ ಉತ್ಸವಕ್ಕೆ ಕರೆತಂದ ಆನೆ ಇಲ್ಲಿನ ವಾಸವಿ ಶಾಲೆ ಆವರಣದಲ್ಲಿ ನಡೆದ ಗಜಪ್ರಸವದ ಸಂಗತಿ ಸಕ್ರೆಬೈಲು ಆನೆ ಬಿಡಾರದ ಆಡಳಿತ ವ್ಯವಸ್ಥೆಯ ಬಗ್ಗೆಯೇ ಚರ್ಚೆಗಳ ಹುಟ್ಟುಹಾಕಿತ್ತು  ತುಂಬು ಗರ್ಭಿಣಿ ಆನೆ ನೇತ್ರಾವತಿಯನ್ನು ಜಂಬೂಸವಾರಿಗೆ ಕರೆತಂದು ತಾಲೀಮು ನಡೆಸಿದ್ದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತುಶಿವಮೊಗ್ಗ ದಸರಾ | ಚರ್ಚೆಗೆ ಗ್ರಾಸವಾದ ನೇತ್ರಾವತಿ ಆನೆ ಪ್ರಸವ ಪ್ರಸಂಗ  ಹಲವು ಅರಣ್ಯ ಅಧಿಕಾರಿಗಳಿಗೆ ಯಾವ ಅಧಿಕಾರಿ ತಲೆ ದಂಡವಾಗ ಬಹುದು ಎಂಬ ಚರ್ಚೆ  ಹಲವು ತಿಂಗಳು ಶಿವಮೊಗ್ಗ ದಲ್ಲಿ  ಮುನ್ನಲೆಯಲಿತ್ತು.

  ಅದೆಎನೇಇರಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಗುತ್ತಲೇ ನಮ್ಮ ಶಾಸಕರು ಹೆಳಿದ ಸಂಗತಿ ಯಂತೆ  ಸಾರ್ವಜನಿಕರಿಗೆ ಖುಷಿ ಕೊಟ್ಟಿದ್ದುಅಂಬಾರಿ ಹೊತ್ತ ಆನೆ ಮತ್ತು ಬಾಲಣ್ಣ ಬಹದ್ದೂರ್ ಆನೆಗಳು ಯಶಸ್ವಿ ಹೆಜ್ಜೆಗಳನ್ನು ಹಾಕಿ ಶಿವಮೊಗ್ಗ ಶಾಸಕರು ಇಟ್ಟ ನಂಬಿಕೆ ಇನ್ನಷ್ಟೂ ಇಂಮಡಿ ಗೋಳಿಸಿದೆ.


  ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡಕ್ಕೆ ಪಾಲಿಕೆ ವತಿಯಿಂದ ಗೌರವ ಪೂರ್ಣ ಬೀಳ್ಕೊಡುಗೆ  ಮೊಟ್ಟಮೊದಲ ಬಾರಿಗೆ 3 ಗಂಡು ಆನೆಗಳು ದಸರಾ ಉತ್ಸವಕ್ಕೆ ಬಂದು ಯಶಸ್ವಿಯಾಗಿ ದಸರಾ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿದ್ದು ಸಾರ್ವಜನಿಕರಿಗೆ ಖುಷಿ ಕೊಟ್ಟಿದ್ದು

ಉತ್ಸವ ಸಮಿತಿಯ ಸಂಪೂರ್ಣ ಜವಾಬ್ದಾರಿ ಹೊತ್ತ ಉತ್ಸವ ಸಮಿತಿ ಕಾರ್ಯದರ್ಶಿ ಸುಧೀರ್ ಕೆ ಆಚಾರ್ಯ ಆಯುಕ್ತಾರಾದ ಕವಿತಾ ಯೋಗಪ್ಪನವರ್ ಹಾಗೂ ಪ್ರಮುಖವಾಗಿ ಶಾಸಕ ಚನ್ನಬಸಪ್ಪನವರ ಸಂಗತಿಯ ಮಾರ್ಗದರ್ಶನಕ್ಕೆ ನಾಗರಿಕರ ಪ್ರಶಂಸೆ ಗೆ ಪಾತ್ರವಾಗಿದೆ.

ಇಡೀ ತಂಡಕ್ಕೆ ಪಾಲಿಕೆಯಿಂದ ಗೌರವ ಸಮರ್ಪಣೆ ಅರ್ಪಿಸಿ ಇಂದು ಬೀಳ್ಕೊಡಲಾಯಿತು.

Sathish munchemane

Join WhatsApp

Join Now

 

Read More