ಭಗವಾನ್ ಶ್ರೀ 1008 ರತ್ನತ್ರಯ ಜಿನಮಂದಿರದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಹಾಗೂ ನೂತನ ಸಮುದಾಯ ಭವನ ಉದ್ಘಾಟನೆ ಮಾಡಿದ ಬಿ.ವೈ.ಆರ್…!
ಸಾಗರ ತಾಲ್ಲೂಕು ಹಾಳಸಸಿ ಗ್ರಾಮದಲ್ಲಿರುವ ಜೈನ ಸಮುದಾಯದ ಪ್ರಸಿದ್ಧ ಕ್ಷೇತ್ರವಾದ ಭಗವಾನ್ ಶ್ರೀ 1008 ರತ್ನತ್ರಯ ಜಿನಮಂದಿರದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಹಾಗೂ ನೂತನ ಸಮುದಾಯ ಭವನ ಉದ್ಘಾಟನೆ ನಿಮಿತ್ತ ಕಳೆದ ಹತ್ತು ದಿನಗಳಿಂದ ಶಾಸ್ತ್ರ ಬದ್ಧವಾಗಿ ನಡೆಯುತ್ತಿರುವ ಧಾರ್ಮಿಕ…