ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ನಗರದಲ್ಲಿ ಖಾಸಗಿ ಬಸ್ ಬೇಳ ಬೆಳಗ್ಗೆ ಪಲ್ಟಿ ಎಲ್ಲಿ .!?

On: October 16, 2024 8:49 AM
Follow Us:
---Advertisement---

ವೀರಭದ್ರೇಶ್ವರ ಸಿಟಿ ಸರ್ವಿಸ್ ಬಸ್ ಬೆಳಗ್ಗೆ ಬೊಮ್ಮನಕಟ್ಟೆ ಟ್ರಿಪ್ ಗೆ ಹೋಗುವಾಗ ವಿನೋಬನಗರದ  ನಾಗೇಂದ್ರ ಕಾಲೋನಿಯ ಶನೇಶ್ವರ ದೇವಾಲಯ ಹಿಂಬಗ ಚಲಾಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು  ಬೆಳಗಿನ ಟ್ರಿಪ್ ಆದರಿಂದ ಪ್ರಯಾಣಕರು ಕಡಿಮೆ ಇದ್ದು ಪ್ರಯಾಣಿಕರಿಗೆ  ಸಣ್ಣಪುಟ್ಟ ಗಾಯಗಳಾಗಿದ್ದು ಯಾರಿಗೂ ಜೀವ ಹಾನಿಯಾಗಿಲ್ಲ ಎಂಬ ವರದಿಯಾಗಿದೆ

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ವೀನೋಬ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ….

Sathish munchemane

Join WhatsApp

Join Now

 

Read More