ಶಿವಮೊಗ್ಗ ಮಾರಿಕಾಂಬ ಜಾತ್ರೆಯ ವಿಶೇಷ ಅಲಂಕಾರ ವರದಿ!?
ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಶಿವಮೊಗ ಈ ಬಾರಿಯ ಮಾರಿ ಜಾತ್ರೆಗೆ ಶಿವಮೊಗ್ಗದ ಗಾಂಧಿ ಬಜಾರ್ ಅಲಾಂಕಾರಗೊಳ್ಳುತ್ತಿದೆ. ಮೊದಲ ಬಾರಿಗೆ ಗಾಂಧಿಬಜಾರ್ ನ ಪ್ರವೇಶ ದ್ವಾರದಲ್ಲಿ ಅಲಂಕಾರದ ಸೆಟ್ ಏರಿಸಲಾಗುತ್ತಿದೆ. ಈ ಸೆಟ್ ಏನಾಗಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ. ಮಹಿಷ ಮರ್ದಿನಿಯ…