ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಬಿ ವೈ ವಿಜಯೇಂದ್ರ ಪ್ರಮಾಣವಚನ ಸ್ವೀಕಾರ

On: May 23, 2023 9:33 PM
Follow Us:
---Advertisement---

ಬಿ.ವೈ. ವಿಜಯೇಂದ್ರ ರವರು ನಾಡಿನ ಯುವಕರ ಕಣ್ಮಣಿಯಾಗಿದ್ದು ವಿರೋಧ ಪಕ್ಷದ ನಾಯಕರಾಗುವ ಎಲ್ಲಾ ಗುಣಗಳಿದ್ದು ಬಿಜೆಪಿ ಪಕ್ಷವು ವಿರೋಧ ಪಕ್ಷದ ನಾಯಕರಾಗಿ ಮಾಡಿದರೆ

:ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಈ ವಾಕ್ಯವನ್ನು ಉಳಿಸಲು ಮತ್ತೆ ವಿಧಾನಸೌಧ ನಡಗಿಸಲು ಮರಿ ಹುಲಿಗೆ ಬಿಜೆಪಿ ಪಕ್ಷ ವಿರೋಧ ಪಕ್ಷ ನಾಯಕರಗಿ
ಮಾಡಿದರೆ ತಮ್ಮ ಸಾಮರ್ಥ್ಯವನ್ನು ತೋರಿಸಲು ನಿಜ ಪ್ರಯತ್ನ ಪ್ರದರ್ಶನವನ್ನು ನಾಡಿನ ಜನತೆಗೆ ಕಣ್ತುಂಬಿಕೊಳ್ಳಬಹುದು ಎನ್ನುವುದು ಪತ್ರಿಕೆಯ ಅಭಿಲಾಷೆಯಾಗಿದೆ.

Sathish munchemane

Join WhatsApp

Join Now

 

Read More