ಒಂದೇ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿ, ಪ್ರಿನ್ಸಿಪಾಲ್, ಸೂಪರ್‌ವೈಸರ್‌ನ್ನ ಮದುವೆಯಾದ ವ್ಯಕ್ತಿ ಯಾರು.!?
ರಿಯಾದ್: ಸಾಮಾಜಿಕ ಜಾಲತಾಣದಲ್ಲೊಂದು ಪೋಸ್ಟ್ ಬೆಂಕಿಯಂತೆ ಶೇರ್ ಆಗುತ್ತಿದೆ. ಸೌದಿ ವ್ಯಕ್ತಿಯೊಬ್ಬ ನಾಲ್ಕನೇ ಮದುವೆಯಾಗಿದ್ದಾನೆ ಎಂಬ ನ್ಯೂಸ್ ಹರಿದಾಡುತ್ತಿದೆ. ಈ ವ್ಯಕ್ತಿ ನಾಲ್ಕನೇ ಮದುವೆಯಾಗಿದ್ದರಲ್ಲಿ ವಿಶೇಷತೆ ಇದೆ. ಈತನ ನಾಲ್ವರು ಪತ್ನಿಯರು ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೇ ಶಾಲೆಯ ನಾಲ್ವರನ್ನು ಈ…