ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ರಾಜೇಶ್ ಶಟ್ಟಿ ಕೊಲೆ ಪ್ರಕರಣ, ನಾಲ್ವರು ಆರೋಪಿಗಳ ಬಂಧನ!

On: December 1, 2024 6:42 PM
Follow Us:
---Advertisement---

ಶಿವಮೊಗ್ಗದ ಬೊಮ್ಮನ್ ಕಟ್ಟೆಯಲ್ಲಿ ರಾಜೇಶ್ಶೆಟ್ಟಿ ಯ ಕೊಲೆಗೆ ಸಂಬಂಧ ಪಟ್ಟ ಹಾಗೆ ಎಫ್ಐಆರ್ ದಾಖಲಾಗಿದ್ದು ಎಫ್ಐಆರ್ ಕುರಿತಂತೆ ನಾಲ್ವರನ್ನ ಬಂಧಿಸಲಾಗಿದೆ. ನಾಲ್ವರ ಸ್ಥಳಮಹಜರನ್ನ ವಿನೋಬ ನಗರ ಪೊಲೀಸರು ಇಂದು ಮಧ್ಯಾಹ್ನ ಮುಗಿಸಿದ್ದಾರೆ.

ಗಣೇಶ್, ಕಿರಣ್ ಗೌಡ, ನಾಗರಾಜ್ ಅಲಿಯಾಸ್ ಚಿಟ್ಟೆನಾಗ, ವೆಂಕಟೇಶ್ ರನ್ನ ಬಂಧಿಸಿದ್ದು ವಿನೋಬ ನಗರ ಪೊಲೀಸರು ಇಂದು ಅವರ ಸ್ಥಳ ಮಹಜರ್ ಮುಗಿಸಿದ್ದಾರೆ.  ಆದರೆ ಕರಿಯ ವಿನಯ್ ಮತ್ತು ಡಿಂಗಾ ಯಾನೆ ದೀಪುರನ್ನ ಇನ್ನೂ ಬಂಧಿಸಬೇಕಿದೆ.

ಕೋಲೆಯ ಹಿನ್ನೆಲೆ…
ಮೂರುವರೆ ತಿಂಗಳ ಹಿಂದೆ ಬೊಮ್ಮನಕಟ್ಟೆಯಲ್ಲಿ ಬಿಜೆಪಿಯ ಹಿಂದುಉಳಿದ ಮೋರರ್ಚ ಅದ್ಯಕ್ಷ ಪುರುಷೋತ್ತಮ ಎಂಬುವವರು ಮೃತ ಪಟ್ಟಿದ್ದು, ಅವರ ಶವ ಸಂಸ್ಕಾರಕ್ಕೆ ರಾಜೇಶ್ ಶೆಟ್ಟಿ, ಕರಿಯ @ ವಿನಯ, ಕಿರಣ, ಸಂದೀಪ, ಸಂದೇಶ, ಹೇಮಂತ, ರಮೇಶ್ ರೆಡ್ಡಿ ರವರುಗಳು ಹೋಗಿದ್ದು ಅಲ್ಲಿ ಮದ್ಯಪಾನ ಮಾಡಿಕೊಂಡು ಮಾತು ಮಾತಲಿ ಕರಿಯ ವಿನಯ್ ಮತ್ತು ರಾಜೇಶ್ ಶೆಟ್ಟಿ ನಡುವೆ ಜಗಳ ಉಂಟಾಗಿತ್ತು. ಈ ಪ್ರಕರಣದಲ್ಲಿ ರಾಜೇಶ್ ಶಟ್ಟಿ ಯ ಮೇಲೆ ಎ.ಪ್.ಐ.ಆರ್.ಕೂಡಾ ದಖಾಲಗಿತ್ತು.ಪ್ರಕರಣ ಸಲುವಾಗಿ ಇತ್ತಿಚೆಗೆ ಬೆಲ್ ಮಾಡಿಸಿ ಕೊಂಡಿದ್ದರು.
ಮನ್ನೆ ಎರಿಯಾದಲ್ಲಿ ಗಾಡಿ ರಿಪೆರಿ ಕೋಟ್ಟ ದ್ವಿಚಕ್ರ ವಾಹನ  ತೆಗೆದು ಕೊಳ್ಳಲು ಹೋದಾಗ ಹಿಂಬಾಲಿಸಿ ಕೊಲೆ ಮಾಡಲಾಗಿದೆ….

Sathish munchemane

Join WhatsApp

Join Now

 

Read More