ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಭದ್ರಾವತಿ ಗಾಂಜಾ ಗಿರಾಕಿ ನಸ್ರು ಕಾಲಿಗೆ ಗುಂಡು .!?

On: April 15, 2025 12:51 PM
Follow Us:
---Advertisement---

ಭದ್ರಾವತಿ : ಭದ್ರಾವತಿ ನ್ಯೂಟೌನ್ ಪೋಲೀಸರು ನಸ್ರು ಅಲಿಯಾಸ್ ನಸ್ರುಲ್ಲಾ ಕಾಲಿಗೆ ಗುಂಡು ಹೊಡೆದಿದ್ದಾರೆ.

ಭದ್ರಾವತಿ ಅನ್ವರ್ ಕಾಲೋನಿಯ ಫಸ್ಟ್ ಕ್ರಾಸ್ ವಾಸಿ 21ವರ್ಷದ ನಸ್ರು ಅಲಿಯಾಸ್ ನಸ್ರುಲ್ಲಾ 5 ಪ್ರಕರಣದ ಆರೋಪಿ.
ನಿನ್ನೆ ಭದ್ರಾವತಿ ಓಲ್ಡ್ ಟೌನ್ ಪಿಎಸ್ಐ ಚಂದ್ರಶೇಖರ್ 1.4ಕೆಜಿ ಗಾಂಜಾದೊಂದಿಗೆ 4ಆರೋಪಿಗಳನ್ನು ವಶಕ್ಕೆ ಪಡೆದಿದ್ದರು ಈ ಪೈಕಿ ನಸ್ರು ಪರಾರಿಯಾಗಿದ್ದನು.

ಇಂದು ಬೆಳಗ್ಗೆ ಪಿಎಸ್ಐ ತಂಡ ನಸ್ರುನನ್ನು ಹಿಡಿಯಲು ಹೋದಾಗ ನಸ್ರು ದೇಶೀಯ ನಿರ್ಮಿತ ಪಿಸ್ತೂಲ್ ಮತ್ತು ಕಠಾರಿಯಿಂದ ಪೋಲೀಸರ ಮೇಲೆ ದಾಳಿಗೆ ಮಾಡಲು ಯತ್ನಿಸಿದ್ದಾನೆ ಈ ವೇಳೆ ಪಿಎಸ್ಐ ಚಂದ್ರಶೇಖರ್ ನಸ್ರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

Sathish munchemane

Join WhatsApp

Join Now

 

Read More